ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ 33/11ಕೆವಿ ವಿದ್ಯುತ್ ಉಪಕೇಂದ್ರ ಕೋಣಿ ಹಾಲಿಯಿರುವ 25ಎಂವಿಎ ಶಕ್ತಿ ಪರಿವರ್ತಕಗಳನ್ನು ತೆಗೆದು ಹೊಸ 28ಎಂವಿಎ ಶಕ್ತಿ ಪರಿವರ್ತಖಗಳಿಂದ ಬದಲಾಯಿಸುವ ಕಾಮಗಾರಿಯನ್ನು ಕೈಗೊಳ್ಳುವುದರಿಂದಾಗಿ ಸೆ.12 ರಂದು ಬೆಳಗ್ಗೆ 9 ರಿಂದ 6 ಗಂಟೆಯವರೆಗೆ ಕಾರವಾರ ನಗರ ಕೋಡಿಬಾಗ, ಹಬ್ಬುವಾಡ, ಎನ್ ಎಚ್-17, ಬೈತ್ಕೂಲ್, ಬಿಣಗಾ, ತೋಡುರ, ಅಮದಳ್ಳಿ ಗ್ರಾಮ ಪಂಚಾಯತಗಳಲ್ಲಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಆಡಚಣೆ ಉಂಟಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರು(ವಿ) ಅವರು ಪ್ರಕಟಣೆಯಲ್ಲಿ
ನಾಳೆ ವಿದ್ಯುತ್ ವ್ಯತ್ಯಯ
