Murder case/ಶರತ್ ಆಚಾರಿ ಹತ್ಯೆ ಪ್ರಕರಣ : ಇಬ್ಬರಿಗೆ ಜೀವಾವಧಿ ಶಿಕ್ಷೆ
ಸುದ್ದಿಬಿಂದು ಬ್ಯೂರೋ ವರದಿ ಕಾರವಾರ : ಸಿದ್ದಾಪುರದ ಹಿರೇಕೈ ಗ್ರಾಮದ ಶರತ್ ಆಚಾರಿ ಕೊಲೆ ಅಪರಾಧಿಗಳಿಗೆ ಶಿರಸಿ ಜಿಲ್ಲಾ ಪ್ರಧಾನ ಹೆಚ್ಚುವರಿ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ಪ್ರಕಟಸಿದೆ ಅಗಸ್ಟ 2016 ರಲ್ಲಿ ಸಿದ್ದಾಪುರ ತಾಲುಕಿನ ಹಿರೇಕೈಯಲ್ಲಿ ಶರತ್ ಗಣೇಶ್ ಅಚಾರಿ ಕೊಲೆ...
Read More