ಬಿಜೆಪಿ ಹಾಲಿ ಶಾಸಕ ಕಾಗೇರಿಗೆ ರಾಜಕೀಯ ನಿವೃತ್ತಿ ಪಡೆಯಲು ಸೂಚನೆ.?
ಸುದ್ದಿಬಿಂದು ಬ್ಯೂರೋಶಿರಸಿ : ಚುನಾವಣೆ ರಾಜಕೀಯದಿಂದ ನಿವೃತ್ತರಾಗುವಂತೆ ವಿಧಾನ ಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಹೈಕಮಾಂಡ್ ಸೂಚನೆ ನೀಡಿದೆ ಎನ್ಬಲಾಗಿದೆ. ಈಗಾಗಲೆ ಬಿಜೆಪಿ ಹೈಕಮಾಂಡ ನಿಂದ ರಾಜಕೀಯದಿಂದ ನಿವೃತ್ತಿ ಪಡೆಯುವಂತೆ ಕರೆ ಬಂದಿದೆ ಎನ್ನುವ ಸುದ್ದಿ...
Read More