ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ರಾಜ್ಯದಲ್ಲಿ ಇಂದಿನಿಂದ ಕೆಎಸ್‌ಆರ್‌ಟಿಸಿ ಬಸ್ ದರಲ್ಲಿ ಏರಿಕೆಯಾಗಿದ್ದು,ಪುರುಷರ ಜೇಬಿಗೆ ಕತ್ತರಿ ಬಿದ್ದಿದೆ.ಉತ್ತರಕನ್ನಡ ಜಿಲ್ಲೆಯಿಂದ ರಾಜ್ಯದ ಇರತೆ ಜಿಲ್ಲೆ ಹಾಗೂ ತಾಲೂಕಾ ಕೇಂದ್ರಗಳಿಗೆ ಪ್ರಯಾಣಿಸುವವರಿಗೆ ಎಷ್ಟೇಲ್ಲಾ ಹೆಚ್ಚಳವಾಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.‌

ಹಿಂದಿನ ದರ – ಇಂದಿನ ದರ
ಶಿರಸಿ-ಹುಬ್ಬಳ್ಳಿ 109-126.: 17ರೂ ಹೆಚ್ಚಳ
ಶಿರಸಿ-ಹಾವೇರಿ.-71-82, 11ರೂ ಹೆಚ್ಚಳ
ಶಿರಸಿ-ಸಾಗರ್-71-82, 11ರೂ ಹೆಚ್ಚಳ
ಶಿರಸಿ-ಬನವಾಸಿ 34-40, 6 ರೂ ಹೆಚ್ಚಳ
ಶಿರಸಿ-ಸಿದ್ದಾಪುರ.-45.-53 , :8ರೂ ಹೆಚ್ಚಳ
ಶಿರಸಿ-ಕಾರವಾರ:132.152 : 20ರೂ ಹೆಚ್ಚಳ
ಸಿದ್ದಾಪುರ-ಸಾಗರ37- 43: :6ರೂ ಹೆಚ್ಚಳ
ಸಿದ್ದಾಪುರ-ಸೊರಬ 34.-40 : 6ರೂ ಹೆಚ್ಚಳ
ಕುಮಟಾ-ಕರವಾರ. -71.-82, :11ರೂ ಹೆಚ್ಚಳ
ಕುಮಟಾ-ಗೋಕರ್ಣ.37- 43,: 5ರೂ ಹೆಚ್ಚಳ
ಕುಮಟಾ-ಭಟ್ಕಳ. -85.-96, :11ರೂ ಹೆಚ್ಚಳ
ಕುಮಟಾ-ಹೊನ್ನಾವರ-45.-51: 6ರೂ ಹೆಚ್ಚಳ
ಕುಮಟಾ-ಅಂಕೋಲಾ 45.53 : 8ರೂ ಹೆಚ್ಚಳ
ಹೊನ್ನಾವರ-ಗೇರಸೊಪ್ಪ-45-53 :ರೂ ಹೆಚ್ಚಳ
ಹೊನ್ನಾವರ-ಇಡಗುಂಜಿ – 28-33: 5 ರೂ ಹೆಚ್ಚಳ
ಭಟ್ಕಳ-ಕಾರವಾರ – 175.-197: 22ರೂ ಹೆಚ್ಚಳ
ಭಟ್ಕಳ-ಹೊನ್ನಾವರ. -51-59: 8ರೂ ಹೆಚ್ಚಳ
ಭಟ್ಕಳ-ಶಿರಸಿ- 172.198 :25ರೂ ಹೆಚ್ಚಳ
ಭಟ್ಕಳ-ಕುಮಟಾ. – 85- 96:16ರೂ ಹೆಚ್ಚಳ
ಭಟ್ಕಳ-ಮುರುಡೇಶ್ವರ 28.- 33.:5ರೂ ಹೆಚ್ಚಳ
ಭಟ್ಕಳ-ಕುಂದಾಪುರ. – 74 – 83.9ರೂ ಹೆಚ್ಚಳ
ಅಂಕೋಲಾ-ಗೋಕರ್ಣ – 28. – 33:5ರೂ ಹೆಚ್ಚಳ
ಅಂಕೋಲಾ-ಕುಮಟಾ-45 – 53.8ರೂ ಹೆಚ್ಚಳ
ಕಾರವಾರ-ಕದ್ರಾ-51- 59.:8ರೂ ಹೆಚ್ಚಳ

ಕಾರವಾರ-ಮಲ್ಲಾಪುರ- 40 – 46.:6ರೂ ಹೆಚ್ಚಳ
ಯಲ್ಲಾಪುರ-ಶಿರಸಿ-57-66.9ರೂ ಹೆಚ್ಚಳ
ಯಲ್ಲಾಪುರ-ಹುಬ್ಬಳ್ಳಿ.: 71-82. :11ರೂ ಹೆಚ್ಚಳ
ಯಲ್ಲಾಪುರ-ಮುಂಡಗೋಡು :36 – 42 :6ರೂ ಹೆಚ್ಚಳ
ಮುಂಡಗೋಡು-ಹುಬ್ಬಳ್ಳಿ- 51 – 59 : 8ರೂ ಹೆಚ್ಚಳ
ಮುಂಡಗೋಡ್-ಶಿರಸಿ. 61. – 70: 9ರೂ ಹೆಚ್ಚಳ

ಗಮನಿಸಿ