ಬೆಂಗಳೂರು: ಚಿನ್ನದ ಬೆಲೆ ಇಂದು ಕೇವಲ ಒಂದು ರೂಪಾಯಿ ಮಾತ್ರ ಇಳಿಕೆ ಕಂಡಿದ್ದು, ಬೆಳ್ಳಿ 60ಪೈಸೆ ಏರಿಕೆ ಆಗಿದೆ. ದೆಹಲಿಯಲ್ಲಿ ಬೆಳ್ಳಿ 60ಪೈಸೆ ಏರಿಕೆ ಆಗಿದ್ದು, ಕರ್ನಾಟಕದಲ್ಲಿ ಬೆಳ್ಳಿ ದರ 40 ಪೈಸೆಯಷ್ಟು ಬೆಲೆ ಕಡಿಮೆ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,940 ರುಪಾಯಿ ಇದೆ 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 73,030 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,850 ರುಪಾಯಿ ಇದೆ.
ಬೆಂಗಳೂರಿನಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,940 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,030 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 840 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 66,940 ರೂ, ಚೆನ್ನೈ: 66,940 ರೂ, ದೆಹಲಿ: 67,090 ರೂ, ಕೋಲ್ಕತಾ: 66,940 ರೂ,ಬಕೇರಳ: 66,940 ರೂ, ಮುಂಬೈ: 66,940 ರೂ, ಅಹ್ಮದಾಬಾದ್: 66,990 ರೂ ಇದೆ.
ಇದನ್ನೂ ಓದಿ