ಸುದ್ದಿಬಿಂದು ಬ್ಯೂರೋ ವರದಿ
ರಾಮನಗರ : ರಾಮನಗರ-ಕಾರವಾರ ರಸ್ತೆಯಲ್ಲಿರುವ ಸಮೀರ್ ಗೌಡ ಅವರ ಮಾಲೀಕತ್ವದ ಹೋಟೆಲ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡು ಹೋಟೆಲ್ ಸಂಪೂರ್ಣವಾಗಿ ಸುಟ್ಟುಕರಕಲಾಗಿರುವ ಘಟನೆ ನಡೆದಿದೆ.ಈ ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ..
ಹೊಟೇಲ್ಗೆ ತಗುಲಿದ ಬೆಂಕಿ ನಂದಿಸಲು ಸಾಕಷ್ಟು ಪ್ರಯತ್ನಿಸಿದರು ಕೂಡ ಭಾರೀ ದೊಡ್ಡಮಟ್ಟದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬೆಂಕಿ ನಂದಿಸಲು ಸಾಧ್ಯವಾಗದೆ ಹೊಟೇಲ್ ಸಂಪೂರ್ಣವಾಗಿ ಸುಟ್ಟುಭಸ್ಮವಾಗಿದೆ.
Electrical Short Circuit: Hotel Completely Gutted
Ramanagara: A major fire broke out at a hotel owned by Sameer Gowda on the Ramanagara–Karwar Road due to an electrical short circuit, completely destroying the building. Goods worth several lakhs were burnt to ashes in the incident.
Despite attempts to extinguish the fire, the flames intensified rapidly, making it impossible to control. The hotel was entirely gutted in the blaze.
ಇದನ್ನೂ ಓದಿ: ಅರಣ್ಯ ಇಲಾಖೆಯ ಅಧಿಕಾರಿ ಕಿರುಕುಳಕ್ಕೆ ಡೇತ್ನೋಟ್ ಬರೆದಿಟ್ಟು ದಂಪತಿ ನಾಪತ್ತೆ.


