ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಪಟ್ಟಣದ ನಾಮಧಾರಿ ಸಭಾಭವನದಲ್ಲಿ ನಾಮಧಾರಿ ಆರ್ಯ ಈಡಿಗ ನಾಮಧಾರಿ ಸಂಘ (ರಿ) ಇದರ ನೂತನ ಪದಾಧಿಕಾರಿಗಳ ಆಯ್ಕೆ, ಹಿಂದಿನ ಕಾರ್ಯಕಾರಿ ಮಂಡಳಿಯ ಸಮ್ಮುಖದಲ್ಲಿ ನಡೆಸಲಾಯಿತು.
ಸಂಘದ ನೂತನ ಅಧ್ಯಕ್ಷರಾಗಿ ಅರುಣ ಗಣಪತಿ ನಾಯ್ಕ ತದಡಿ, ಉಪಾಧ್ಯಕ್ಷರಾಗಿ ಲಕ್ಣ್ಮಣ ಮಹಾದೇವ ನಾಯ್ಕ ದೇವರಹಕ್ಕಲ ಕುಮಟಾ, ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಈಶ್ವರ ನಾಯ್ಕ ಮೂರೂರು ಕ್ರಾಸ್, ಸಹ ಕಾರ್ಯದರ್ಶಿಯಾಗಿ ಪ್ರಶಾಂತ ಹರಿಶ್ಚಂದ್ರ ನಾಯ್ಕ ಹೆಬೈಲ್, ಸಂಘಟನಾ ಕಾರ್ಯದರ್ಶಿಯಾಗಿ ವಿಷ್ಣು ಬಾಬು ನಾಯ್ಕ ಅಘನಾಶಿನಿ, ಕೋಶಾಧ್ಯಕ್ಷರಾಗಿ ರಾಘವೇಂದ್ರ ಮಹಾದೇವ ನಾಯ್ಕ ಮೂರೂರು ಇವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳ ಸಭೆಯಲ್ಲಿ ಸಮಾಜದ ಹಿರಿಯರು,ಪ್ರಮುಖಕರು ಸೇರಿದಂತೆ ಅನೇಕರು ಹಾಜರಿದ್ದರು..
Election of New Office Bearers of Kumta Arya Ediga Namadhari Association
Kumta: The election of new office bearers of the Namadhari Arya Ediga Namadhari Association (R) was held at the Namadhari community hall in the town, in the presence of the previous executive committee.
Arun Ganapathi Naik, Tadadi, was unanimously elected as the new President; Lakshmana Mahadev Naik, Devarahakkal Kumta, as Vice President; Raghavendra Eshwar Naik, Mooruru Cross, as General Secretary; Prashanth Harishchandra Naik, Hebail, as Joint Secretary; Vishnu Babu Naik, Aghanashini, as Organizing Secretary; and Raghavendra Mahadev Naik, Mooruru, as Treasurer.
Several senior members and dignitaries of the community were present at the office bearers’ meeting.
ಇದನ್ನೂ ಓದಿ/ಯಕ್ಷಗಾನ ಕಲಾವಿದರ ಬಗ್ಗೆ ಬಿಳಿಮಲೆ ಹೇಳಿಕೆ: ಅಕಾಡೆಮಿಯ ಶಿವರಾಮ ಶೆಟ್ಟಿ ತೀವ್ರ ಖಂಡನೆ


