ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಸ್ನೇಹಕುಂಜ ಆರೋಗ್ಯಧಾಮದಲ್ಲಿ 108 ಆರೋಗ್ಯ ಕವಚದ ಸಿಬ್ಬಂದಿಗಳು ಪ್ರತಿ ವರ್ಷದಂತೆ ಈ ವರ್ಷ ಕೂಡ ವಿಭಿನ್ನವಾಗಿ ವಯೋವೃದ್ಧರಿಗೆ ಹಣ್ಣು ಹಂಪಲು ನೀಡುವುದರ ಮೂಲಕ ಆಚರಿಸಿದರು
ಈ ಸಂದರ್ಭದಲ್ಲಿ ಆರೋಗ್ಯ ಕವಚ 108 ಸೇವೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು ಈ ನಿಸ್ವಾರ್ಥ ಸೇವೆಯು ಎಂದಿನಂತೆ ಸಾಗಲಿ ಎಂದು ಹಿರಿಯರು ಆಶೀರ್ವದಿಸಿದರು.
ಇದನ್ನೂ ಓದಿ