ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಎಸ್ಎಸ್ಎಲ್ಸಿ ಫಲಿತಾಂಶ ಇದೀಗ ಪ್ರಕಟವಾಗಿದ್ದು ಕರಾವಳಿ ಜಿಲ್ಲೆಗೆ ಪ್ರಥಮ,ದ್ವೀತಿಯ, ತೃತೀಯ ಸ್ಥಾನ ಪಡೆದುಕೊಂಡಿದೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಜಿಲ್ಲೆಯ ಶಿವಮೊಗ್ಗ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು, ಈ ಭಾರೀ ಸಹ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಿದ್ದಾರೆ.
ಶಿರಸಿ ಶೈಕ್ಷಣಿಕ ಜಿಲ್ಲೆಯ.ಸರ್ಕಾರಿ ಉರ್ದು ಪ್ರೌಢಶಾಲೆ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ SSLC ಪರೀಕ್ಷೆ ಯಲ್ಲಿ 625 ಕೆ625 ಅಂಕ ಪಡೆದು ಫಸ್ಟ್ ರ್ಯಾಂಕ್ ಪಡೆದಿದ್ದಾಳೆ.
8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೇ ಬರೆದಿದ್ದುಷ ರಾಜ್ಯದಕ್ಕೆ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಶೇ-74ರಷ್ಟು ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದು, ಶೇ 58.7 ಪುರುಷರು ತೆರ್ಗಡೆ ಹೊಂದಿದ್ದಾರೆ.
ಇದನ್ನೂ ಓದಿ
- ಇಂದಿನ ಪ್ರಮುಖ ಸುದ್ದಿಗಳು: ಯುಟಿ ಖಾದರ್ ಆರೋಗ್ಯದ ಬಗ್ಗೆ ವದಂತಿ, ಸೌದಿ ಅರೇಬಿಯಾದಲ್ಲಿ ಸಿಲುಕಿದ ಕನ್ನಡಿಗರ ನೆರವಿಗೆ ಮನವಿ
- ಪಶ್ಚಿಮ ಪದವೀಧರ ಚುನಾವಣೆ : ಉತ್ತರಕನ್ನಡ ಸೇರಿ ನಾಲ್ಕು ಜಿಲ್ಲೆಯಲ್ಲಿ 75.62ರಷ್ಟು ಮತದಾನ
- ಸಿದ್ದರಾಮಯ್ಯ ವಿಡಿಯೋ ವಿವಾದ: ಕೃಪಾ ಆಳ್ವಗೆ ಶೋಕಾಸ್ ನೋಟಿಸ್
- ಅಂಕೋಲಾ–ಯಲ್ಲಾಪುರ ಹೆದ್ದಾರಿ ಯಮಲೋಕದ ಹಾದಿ ! ಹೆಜ್ಜೆಹೆಜ್ಜೆಗೂ ಭಾರೀ ಹೊಂಡ, ಜನಪ್ರತಿನಿಧಿಗಳು ಎಲ್ಲಿ?

