ವಿಶ್ವದ ಕಿರಿಯ ತಬಲಾ ಕಲಾವಿದೆ ಸ್ವರಶ್ರೀಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ

ಸುದ್ದಿಬಿಂದು ಬ್ಯೂರೋ ವರದಿ ಹೊನ್ನಾವರ : ತಾಲೂಕಿನ ಆಡುಕಳದ 2 ವರ್ಷ 10 ತಿಂಗಳ ಪುಟ್ಟ ಬಾಲಕಿ ಸ್ವರಶ್ರೀ ತಬಲಾವಾದನದಲ್ಲಿ ಅತ್ಯಂತ ಕಿರಿಯ ತಬಲಾಕಲಾವಿದೆಯಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆಯಾಗಿದ್ದಾಳೆ. 12 ತಾಳಗಳನ್ನು ಅವುಗಳ ಬೋಲ್ ಹೇಳುತ್ತ ತಪ್ಪಿಲ್ಲದೇ ತಬಲಾ ನುಡಿಸುವ ಸ್ವರಶ್ರೀ ನೋಡುಗರನ್ನು ವಿಸ್ಮಯಗೊಳಿಸುತ್ತಾಳೆ. ವಿದ್ವಾನ್ ಶೇಷಾದ್ರಿ ಅಯ್ಯಂಗಾರ್ ಅವರ ಶಿಷ್ಯ ಖ್ಯಾತ ತಬಲಾವಾದಕ ಗುರುರಾಜ ಹೆಗಡೆ ಆಡುಕಳ ಮತ್ತು ಇಂಗ್ಲೀಷ್ ಪ್ರಾಧ್ಯಾಪಕಿ ಹಿಂದೂಸ್ಥಾನಿ ಗಾಯಕಿ ಶ್ರೀಲತಾ ಇವರ ಪುತ್ರಿಯಾದ ಸ್ವರಶ್ರೀ ಈ ಸಾಧನೆಯು … Continue reading ವಿಶ್ವದ ಕಿರಿಯ ತಬಲಾ ಕಲಾವಿದೆ ಸ್ವರಶ್ರೀಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ