ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ತಾಲೂಕಿನ ವದ್ದಲ್ ಗ್ರಾಮದ ಪ್ರಶಾಂತ ಬಂಗಾರಪ್ಪ ಕಾಳೆರ್ ಅವರ ಮನೆಯ ಮೇಲೆ ಜಂತಿಯಲ್ಲಿ  ಸಿಕ್ಕಿ ಕೊಂಡು ಹೊರಬರಲಾಗದೆ  ಇದ್ದ ಭಾರೀ ಗಾತ್ರದ ಹಾವುನ್ನ ಮುತ್ತುರಾಜ್ ಹಳ್ಳಿ ರಕ್ಷಣೆ ಮಾಡಿರುವ ಘಟನೆ ನಡೆದಿದೆ.

ಮನೆಯ ಜಂತಿಯಲ್ಲಿ ಹಾವು ಸಿಲುಕಿಕೊಂಡಿರುವುದನ್ನ  ನೋಡಿದ ಮುತ್ತುರಾಜ ಹಳ್ಳಿ ಗಸ್ತು ವನಪಾಲಕರು ಇವರಿಗೆ ಮಂಜುನಾಥ್ G ಛಲವಾದಿ ಅವರು ಕರೆ ಮಾಡಿ ತಿಳಿಸಿದ್ದು ತಕ್ಷಣ ಸ್ಥಳಕ್ಕೆ ಬಂದ ಮುತ್ತುರಾಜ ಹಳ್ಳಿ ಅವರು ಹಾವನ್ನ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಕಾರ್ಯಾಚರಣೆಯಲ್ಲಿ ರಾಜೇಶ ಮುದ್ದಿ ಹಾಗೂ  ಊರ ನಾಗರೀಕರು ಇದ್ದರು.

Massive Rat Snake Rescued from Roof Net at Vaddal Village in Sirsi
Sirsi: A rescue operation involving a large snake took place at Vaddal village in Sirsi taluk. A massive rat snake had become trapped in the roof netting of the house of Prashanth Bangarappa Kaler and was unable to free itself.

Upon noticing the snake stuck in the net, Mutturaj Halli, a forest guard on patrol, was informed by Manjunath G. Chalavadi. Acting swiftly, Mutturaj Halli reached the spot, safely captured the snake, and later released it into the forest.

Rajesh Muddi and several local villagers were also present during the rescue operation.

ಇದನ್ನೂ ಓದಿ/ಕಾರವಾರದಲ್ಲಿ ಫುಡ್ ಫೆಸ್ಟಿವಲ್: ವಿದ್ಯಾರ್ಥಿಗಳಿಂದ ಭರ್ಜರಿ ವ್ಯಾಪಾರ