ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಭಟ್ಕಳ ಮೂಲದ ಹಾಗೂ ಪ್ರಸ್ತುತ ಕುಮಟಾ ಪುರಸಭೆಯಲ್ಲಿ ರೆವೆನ್ಯೂ ಇನ್ಸ್ಪೆಕ್ಟರ್ (RI) ಆಗಿ ಕಾರ್ಯನಿರ್ವಹಿಸುತ್ತಿರುವ ವೆಂಕಟೇಶ್ ಆರ್ ಇಂದು ಪುರಸಭೆಯ ಮುಖ್ಯಾಧಿಕಾರಿ ಅವರ ವಿರುದ್ದ ಪತ್ರವೊಂದನ್ನ ಬರೆದಿಟ್ಟು ನಾಪತ್ತೆಯಾಗಿದ್ದಾರೆ.
ಇದರಿಂದಾಗಿ ಕುಟುಂಬದವರು ಹಾಗೂ ಸಹೋದ್ಯೋಗಿಗಳು ಆತಂಕದಲ್ಲಿದ್ದಾರೆ.ವೆಂಕಟೇಶ್ ಆರ್ ಅವರ ಸಂಪರ್ಕ ಸ್ಥಳದ ಬಗ್ಗೆ ಮಾಹಿತಿ ಯಾರಿಗಾದರೂ ತಿಳಿದಿದ್ದರೆ, ದಯವಿಟ್ಟು ತಕ್ಷಣ ಕೆಳಗಿನ ದೂರವಾಣಿ ಸಂಖ್ಯೆಗಳೊಂದಿಗೆ ಸಂಪರ್ಕಿಸಲು ವಿನಂತಿಸಲಾಗಿದೆ:
8095690421, 7676949870, 8431850947, 7411218298.
ನಾಪತ್ತೆಯಾದ ವೆಂಕಟೇಶ ಬರೆದಿಟ್ಟ ಪತ್ರ