ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ: ಉತ್ತರ ಕನ್ನಡ ಜಿಲ್ಲಾ ದ್ವಿಚಕ್ರವಾಹನ ದುರಸ್ತಿಗಾರರ ಸಂಘದ ಉದ್ಘಾಟನಾ ಕಾರ್ಯಕ್ರಮ ಸಿದ್ದಾಪುರದ ರಾಘವೇಂದ್ರ ಮಠದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಎದುಕೇಶ್ವರ್ ಮದುಕೆಶ್ವರ್ ಭಾಗವತ್ (ಯಲ್ಲಾಪುರ) ಗೌರವಾಧ್ಯಕ್ಷರಾಗಿ ಉಪಸ್ಥಿತರಿದ್ದರು.

ಜಿಲ್ಲಾ ಅಧ್ಯಕ್ಷರಾಗಿ ರಾಜೇಶ್ ದೇವಾಡಿಗ (ಅಂಕೋಲಾ), ಉಪಾಧ್ಯಕ್ಷರಾಗಿ ಮುನ್ನ ಎ. ಮುಲ್ಲಾ (ಕಾರವಾರ), , ಪ್ರಧಾನ ಕಾರ್ಯದರ್ಶಿಯಾಗಿ ಗುರುಪ್ರಸಾದ್ ನಾಯ್ಕ್ (ಕುಮಟಾ), ಸಹ ಕಾರ್ಯದರ್ಶಿಯಾಗಿ ಜೇಮ್ಸ್ (ದಾಂಡೇಲಿ), ಜಾಂಚಿಗಳಾಗಿ ಕುಮಾರ್ (ಹಳಿಯಾಳ್), ಪ್ರಕಾಶ್ (ಯಲ್ಲಾಪುರ)

ಸದಸ್ಯರಾಗಿ:
ಶಾತಾರಾಂಮ್ (ಹಳಿಯಾಳ್), ಅರುಣ್ (ಕಾರವಾರ), ಚಂದ್ರಕಾಂತ್ (ಕುಮಟಾ), ತ್ರೀವಿಕ್ರಂ (ಹೊನ್ನಾವರ), ಉದಯ್ (ಕೊಪ್ಪ), ಮಂಜುನಾಥ್ ನಾಯ್ಕ್, ಪ್ರಸನ್ನ ಹೆಗಡೆ, ರಾಜೇಶ್ ಶೆಟ್ಟಿ, ಲಕ್ಷ್ಮೀಶ ಹೆಗಡೆ ಆಯ್ಕೆಗೊಂಡಿದ್ದಾರೆ..

ಈ ಸಂದರ್ಭದಲ್ಲಿ ಸಂಘದ ಉದ್ದೇಶಗಳು ಹಾಗೂ ಮುಂದಿನ ಕಾರ್ಯಕ್ರಮದ‌ ಬಗ್ಗೆ ಚರ್ಚಿಸಲಾಯಿತು.

ಇದನ್ನೂ ಓದಿ: ನಾಳೆ ಶಾಲಾ-ಕಾಲೇಜು,ಅಂಗನವಾಡಿಗಳಿಗೆ ರಜೆ‌ ಘೋಷಣೆ