ಬೆಂಗಳೂರು: ಬಂಗಾರದ ಬೆಲೆ ಮತ್ತೊಮ್ಮೆ ಏರಿಕೆಗೊಂಡಿದೆ. ಗುರುವಾರದಂದು ಒಂದು ದಿನದಲ್ಲಿ ಸಾವಿರ ರೂಪಾಯಿಗೂ ಹೆಚ್ಚು ಏರಿಕೆಯಾಗಿ, ಈಗ ಮತ್ತೆ ಗುಡ್ ಫ್ರೈಡೇ ರಜಾ ದಿನದಂದು 250 ರೂಪಾಯಿ ಏರಿಕೆಯಾಗಿದೆ. ಇಂದು ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟು ಎಂಬುದನ್ನು ಇಲ್ಲಿದೆ. ನಿತ್ಯದ ಬಂಗಾರದ ಬೆಲೆ ನೋಡಲು www.suddibindu.in ಫಾಲೋ ಮಾಡಿ.

ಇಂದು ಬಂಗಾರದ ಬೆಲೆ ಎಷ್ಟು?
ದೇಶೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇಂದು ನಿಖರವಾಗಿ 1 ಗ್ರಾಂಗೆ 25 ರೂಪಾಯಿ ಏರಿಕೆಯಾಗಿದೆ. ಇಂದಿನ ಬಂಗಾರದ ದರವು 22 ಕ್ಯಾರಟ್‌ಗಳಿಗೆ 1 ಗ್ರಾಂಗೆ 8,945ರೂ ಆಗಿದ್ದು, 24 ಕ್ಯಾರಟ್‌ಗಳಿಗೆ 1 ಗ್ರಾಂಗೆ 27ರೂ ಏರಿಕೆಯಾಗಿ 9,758ರೂ ಆಗಿದೆ.

10 ಗ್ರಾಂ ಬೆಲೆ ಎಷ್ಟು?
ಇಂದಿನ ಬೆಲೆಯಲ್ಲಿ 22 ಕ್ಯಾರಟ್‌ಗಳ 10 ಗ್ರಾಂ ಬಂಗಾರದ ಬೆಲೆ 250ರೂ ಏರಿಕೆಯಾಗಿ 89,450ರೂ ಆಗಿದೆ. 24 ಕ್ಯಾರಟ್‌ಗಳ 10 ಗ್ರಾಂ ಬಂಗಾರದ ಬೆಲೆ 270ರೂ ಏರಿಕೆಯಾಗಿ 97,580ರೂ ಆಗಿದೆ.

ಉತ್ತರ ಕನ್ನಡದಲ್ಲಿ ಇಂದಿನ ಬೆಲೆ
24 ಕ್ಯಾರಟ್ 95800ರೂ (999), 22ಕ್ಯಾರಟ್ 87700 ರೂಪಾಯಿ (916), 20 ಕ್ಯಾರಟ್ (83.33)79800 ರೂಪಾಯಿ, ಬೆಳ್ಳಿ 98/-

ಬೆಂಗಳೂರು ಬಂಗಾರದ ಬೆಲೆ:
ಬೆಂಗಳೂರು ನಗರದಲ್ಲಿ 22 ಕ್ಯಾರಟ್‌ಗಳ 1 ಗ್ರಾಂ ಬಂಗಾರದ ಬೆಲೆ 8,945ರೂ ಆಗಿದೆ. ಬೆಳ್ಳಿಯ ಬೆಲೆ 10 ಪೈಸೆ ಇಳಿಕೆಯಾಗಿದ್ದು ಪ್ರತಿ ಕೆ.ಜಿ ಗೆ 99,900ರೂ ಇದೆ.

ಇದನ್ನೂ ಓದಿ