ಬೆಂಗಳೂರು: ಏಪ್ರಿಲ್ ಆರಂಭದಿಂದಲೇ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ, ಇಂದು 500 ರೂಪಾಯಿ ಹೆಚ್ಚಳವಾಗಿದೆ.ಬೆಂಗಳೂರನ್ನು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.ನಿತ್ಯವೂ ಬಂಗಾರದ ಬೆಲೆ ತಿಳಿಯಲು www.suddibindu.in ಫಾಲೋ ಮಾಡಿ
ಇಂದು ಬೆಲೆ ಎಷ್ಟು?
ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಂದು ಹೆಚ್ಚಳವಾಗಿದೆ. ಏಪ್ರಿಲ್ 3 ರಂದು 22 ಕ್ಯಾರೆಟ್ ಚಿನ್ನದ 1ಗ್ರಾಂ ಬೆಲೆ 50ರೂ ಹೆಚ್ಚಾಗಿ 8,560ರೂ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 54ರೂ ಹೆಚ್ಚಾಗಿ 9,338ರೂ ಆಗಿದೆ.
10 ಗ್ರಾಂ ಬೆಲೆ ಎಷ್ಟು?
22ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 85,600ರೂಪಾಯಿ ಆಗಿದ್ದು, ಇಂದು 500ರೂಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 93,380ರೂಪಾಯಿ ಆಗಿದ್ದು, 540ರೂಪಾಯಿ ಹೆಚ್ಚಳವಾಗಿದೆ.
ಬೆಂಗಳೂರು ಚಿನ್ನದ ಬೆಲೆ
ಬೆಂಗಳೂರುದಲ್ಲಿ 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 8,560ರೂ. ಬೆಳ್ಳಿಯ ಬೆಲೆ 10 ಪೈಸೆ ಇಳಿಕೆಯಾಗಿದೆ. 1 ಕಿಲೋ ಬೆಳ್ಳಿಯ ಬೆಲೆ 1,04,900.ರೂಪಾಯಿ ಇದೆ.
ಇದನ್ನೂ ಓದಿ