ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಯುಗಾದಿ ಹಬ್ಬದ ಪ್ರಯುಕ್ತ ಮಾರ್ಚ್ 30ರಂದು ಬರ್ಗಿಯ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ರಿಕ್ಷಾ ನಿಲ್ದಾಣದ ಹತ್ತಿರದಲ್ಲಿ ಹೊನಲು ಬೆಳಕಿನ ಸುಲುಗಾಯಿ ಪಂದ್ಯಾವಳಿ ನಡೆಯಲ್ಲಿದೆ.
ಸ್ಥಳೀಯ ಯುವಕರ ಸಂಘಟನೆಯಲ್ಲಿ ಈ ಪಂದ್ಯಾವಳಿಯನ್ನ ಏರ್ಪಡಿಸಲಾಗಿದೆ. ಪ್ರತಿ ವರ್ಷ ಯುಗಾದಿ ಹಬ್ಬದ ಸಂದರ್ಭದಲ್ಲಿ ಸ್ಥಳೀಯರೆ ಸೇರಿ ಯುಗಾದಿ ಹಬ್ಬ ಆರಂಭವಾದ ದಿನದಿಂದ ಒಂದುವಾರಗಳ ಕಾಲ ಗ್ರಾಮೀಣ ಕ್ರೀಡೆಯಾಗಿರುವ ಸುಲುಗಾಯಿ ಆಟವನ್ನ ಆಡಿಕೊಂಡು ಬರಲಾಗುತ್ತಿತ್ತು. ಆದರೆ ಈ ವರ್ಷ ಇದೆ ಮೊದ ಬಾರಿಗೆ ಬರ್ಗಿ ಗ್ರಾಮದ ಸಮಾನಮಸ್ಕರ ಯುವಕರೆನ್ನಲ್ಲೂ ಸೇರಿ ಗ್ರಾಮೀಣ ಕ್ರೀಡೆಯಾಗಿರುವ ಸುಲುಗಾಯಿ ಪಂದ್ಯಾವಳಿಯನ್ನ ಏರ್ಪಡಿಸಿದ್ದಾರೆ.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಇಚ್ಚಿಸಿರುವವರು ಮುಚ್ಚಿತವಾಗಿ ತಮ್ಮ ಹೆಸರುಗಳನ್ನ ನೊಂದಾಯಿಸಿಕೊಳ್ಳಬಹುದಾಗಿದೆ. ಹೆಸರು ನೋಂದಾಯಿಸಿಕೊಳ್ಳುವವರು, ಹಾಗೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಈ ಕೆಳಗಿರುವ ಮೊಬೈಲ್ ನಂಬರ್ಗೆ ಸಂಪರ್ಕಿಸಬಹುದಾಗಿದೆ.6363443939 ರಾಜೇಶ ನಾಯ್ಕ, 9980518702 ಶೇಷಾ ಪಟಗಾರ, 8310636897ಗಣೇಶ ನಾಯ್ಕ, 9900285419 ಮಂಜುನಾಥ ನಾಯ್ಕ,
ಇದನ್ನೂ ಓದಿ