ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಕಳೆದ 6ದಿನಗಳಿಂದ ಚಿನ್ನದ ದರದಲ್ಲಿ ಯಾವುದೇ ಏರಿಕೆ ಇರಲಿಲ್ಲ,ಇದು ಬಂಗಾರ ಪ್ರೀಯರಿಗೆ ಆಶಾಭಾವನೆ ನೀಡಿತ್ತು. ಆದರೆ ಇಂದು ಮತ್ತೆ ಚಿನ್ನದ ಬೆಲೆ ಗಗನಕ್ಕೇರಿದ್ದು, ಚಿನ್ನ ಖರೀದಿಗೆ ಗ್ರಾಹಕರು ಹಿಂದೇಟು ಹಾಕುವಂತಾಗಿದೆ. ನಿತ್ಯವೂ ಬಂಗಾರದ ಬೆಲೆಯ ಬಗ್ಗೆ ಮಾಹಿತಿ ತಿಳಿಯಲು www.suddibindu.in ವೆಬ್ ಸೈಟ್ ಫಾಲೋ ಮಾಡಿ.
ಸ್ಥಳೀಯ ಮಾರುಕಟ್ಟೆಯಲ್ಲಿ ಮಾರ್ಚ್ 4 ರಂದು 22 ಕ್ಯಾರೆಟ್ ಚಿನ್ನದ 1ಗ್ರಾಂ ಬೆಲೆ ರೂ. 70 ಏರಿಕೆ ಕಂಡು, ಇಂದಿನ ದರ ರೂ. 8,010 ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯೂ ರೂ. 76 ಏರಿಕೆ ಕಂಡು, 1 ಗ್ರಾಂ ಚಿನ್ನದ ದರ ರೂ. 8,738 ಆಗಿದೆ.
10 ಗ್ರಾಂಗೆ ಎಷ್ಟು?
22 ಕ್ಯಾರೆಟ್ ಚಿನ್ನದ 10 ಗ್ರಾಂ ದರ ರೂ. 80,100 ಮತ್ತು 24 ಕ್ಯಾರೆಟ್ ಚಿನ್ನದ 10 ಗ್ರಾಂ ದರ ರೂ. 87,380 ಆಗಿದೆ.
ಚಿನ್ನದ ಬೆಲೆ – ಬೆಂಗಳೂರು
ಬೆಂಗಳೂರುದಲ್ಲಿ 22 ಕ್ಯಾರೆಟ್ ಚಿನ್ನದ 1 ಗ್ರಾಂ ದರ ರೂ. 8,010.
ಬೆಳ್ಳಿಯ ದರ ಮಾತ್ರ ಸ್ವಲ್ಪ ಕುಸಿತ ಕಂಡಿದ್ದು, 1 ಗ್ರಾಂ ಬೆಲೆ 10 ಪೈಸೆ ಇಳಿದು ರೂ. 96.90 ಆಗಿದೆ. 1 ಕೆಜಿ ಬೆಲೆ ರೂ. 96,900.
ಇದನ್ನೂ ಓದಿ