ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ಅಪರಿಚಿತ ಕಾರನಲ್ಲಿ ಕೋಟಿ ಕೋಟಿ ಕಂತೆ ನೋಟು ಪತ್ತಯಾಗಿದೆ.
ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ಅರಣ್ಯ ಪ್ರದೇಶದ ನಿರ್ಜನ ಪ್ರದೇಶದಲ್ಲಿ ಅನುಮಾನಸ್ಪದವಾಗಿ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿಟ್ಟ ಕ್ರೇಟಾ ಕಾರಿನಲ್ಲಿ ಕೋಟಿ ಕೋಟಿ ಹಣ ಇರುವುದು ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಹಣ ಕಂತೆ ಇರುವ ಕಾರು ಕಾರು ಎಂದು ಪರಿಶೀಲನೆ ನಡೆಸಲಾಗಿದೆ. ಆದರೆ ನೋಂದಣಿ ಅದಲು ಬದಲಾಗಿದೆ.
ಕಾರಿನ ನಂಬರ್ ಪರಿಶೀಲನೆ ಮಾಡಲಾಗಿದ್ದು ಇದು ಮಡಿಕೇರಿ ಮೂಲದ ಅಲ್ಟ್ರೋಜ್ ಕಾರು ಎಂದು ಪತ್ತೆ… ಆದರೆ ಈಗ ಸಿಕ್ಕ ಕಾರು ಕ್ರೇಟಾ ಆಗಿದ್ದು, ಇದರಿಂದಾಗಿ ಸಾಕಷ್ಟು ಅನುಮಾನ ಹುಟ್ಟುಹಾಕಿದೆ.
ಇದನ್ನೂ ಓದಿ