ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರಗಿಟ್ಟಿಸಿಕೊಳ್ಳಲು, ಯೂಟ್ಯೂಬ್,ಫೇಸ್ಬುಕ್ ಗಳಲ್ಲಿ ಲೈಕ್ ಹಾಗೂ ವೀವ್ಸ್‌ಗಾಗಿ ಬಗೆ ಬಗೆಯ ವಿಡಿಯೋಗಳನ್ನ ಅಪ್ ಲೋಡ್ ಮಾಡತ್ತಾ ಇರುವುದನ್ನ ನೋಡಿದ್ದೇವೆ..ಆದರೆ ಇಲ್ಲೊಂದು ನವ ದಂಪತಿ ತಮ್ಮ ಮೊದಲ ರಾತ್ರಿಯ(First Night Video ಎಲ್ಲಾ ವಿಡಿಯೋಗಳನ್ನ ಮಾಡಿ ಸಾಮಾಜಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ನವ ಜೋಡಿಯ ಈ ಹುಚ್ಚುತನಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಎಲ್ಲರಿಗೂ ಮದುವೆ ಎನ್ನುವುದು ಒಂದು ಪ್ರಮಖ ಕ್ಷಣ ಮದುವೆಯ ಸಂತೋಷಕ್ಕಾಗಿ ಪ್ರತಿಯೊಬ್ಬರು ಇತ್ತಿಚ್ಚೀನ ದಿನದಲ್ಲಿ ತಮ್ಮ ಮದುವೆಯ ಕ್ಷಣದ ಸಂತೋಷವನ್ನ ಹಚ್ಚಿಕೊಳ್ಳಲು ಮದುವೆಯ ವಿಡಿಯೋ ಸೇರಿದಂತೆ ಒಂದಿಷ್ಟು ವಿಡಿಯೋ ಹಚ್ಚಿಕೊಳ್ಳುವುದನ್ನ ನಿತ್ಯವ ಸೋಷಿಯಲ್ಲ ಮಿಡಿಯಾದಲ್ಲಿ ನೋಡತ್ತಾ ಇರತ್ತವೆ.
ಆದರೆ ಈ ನವ ಜೋಡಿಗಳು ಮಾತ್ರ ಎಲ್ಲವನ್ನ ದಾಟಿ ಮುಂದೆ ಸಾಗಿರೋದು ಮಾತ್ರ ದುರಂತ..ತಮ್ಮ ಮೊದಲ ರಾತ್ರಿಯ ವಿಡಿಯೋ ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವಾಗ ಮೊದಲ ರಾತ್ರಿಯ ವಿಡಿಯೋ ಎಂದು ಕ್ಯಾಪ್ಸ್ ಕೂಡ ಕೊಟ್ಟಿದ್ದಾರೆ. ಈ ಸಾಮಾಜಿಕ ತಾಲ ತಾಣಲ್ಲಿ ಇನ್ನಮುಂದೆ ಏನೆಲ್ಲಾ ನೋಡಬೇಕೋ ಆ ಭಗವಂತನೆ ಬಲ್ಲ….
ಗಮನಿಸಿ
- ಮರಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್ : ವಿದ್ಯಾರ್ಥಿಗಳು ಸೇರಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ
- ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿನ ಕೈ ಚಾಚುವಂತೆ ಮನವಿ
- ಹೊನ್ನಾವರದಲ್ಲಿ ಭೀಕರ ದುರಂತ: ಕಾರಿಗೆ ಬೆಂಕಿ, ಇಬ್ಬರು ಸಜೀವ ದಹನ
- ವಿವಾಹಕ್ಕೆ ಒಪ್ಪದ ಪ್ರೇಯಸಿ: ಪವನ್ ಭಟ್ ಆತ್ಮಹತ್ಯೆ
- ಚಿನ್ನ ಕಳೆದು ಕಣ್ಣೀರು ಹಾಕಿದ ಮಹಿಳೆ : ಒಂದು ಗಂಟೆಯಲ್ಲಿ ನಗು ತಂದ ಕುಮಟಾ ಪೊಲೀಸರು




