ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ಪೈಕಿ ಇತ್ತೀಚೆಗೆ ರೊಮ್ಯಾಂಟಿಕ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ದಿನದಿಂದ ದಿನಕ್ಕೆ ಸೋಷಿಯಲ್ ಮಿಡಿಯಾ ಬಳಕೆ ಮಾಡುವವ ಸಂಖ್ಯೆಯಲ್ಲಿ ಏರಿಕೆಯಾಗತ್ತಾನೆ ಇದೆ. ಹೆಚ್ಚಾಗಿ ಯುವಕರು Instagram, Facebook, Twitter ಮತ್ತು YouTube ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಯಾವುದೇ ವೀಡಿಯೊಗಳನ್ನು ಹಂಚಿಕೊಂಡ ತಕ್ಷಣ, ರೀಚ್ ಹೆಚ್ಚು ಪಡೆಯುತ್ತಿದೆ. ಯಾವುದೇ ರೀತಿಯ ಈವೆಂಟ್ನ ವೀಡಿಯೊಗಳನ್ನು ಲಕ್ಷಾಂತರ ಜನರು ವೀಕ್ಷಿಸುತ್ತಾರೆ.
ಹೈದರಾಬಾದ್ನ ಮೆಟ್ರೋ ಲಿಫ್ಟ್ನಲ್ಲಿ ಯುವತಿಯೊಬ್ಬಳು ಯುವಕನೊಂದಿಗೆ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ರೊಮ್ಯಾನ್ಸ್ ವಿಡಿಯೋ ನೋಡಿದ ನೆಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಭಾರತದಲ್ಲಿ ಸಾರ್ವಜನಿಕವಾಗಿ ಕಿಸ್ ಮಾಡುವುದು ಅಪರಾಧವಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಲಿಫ್ಟ್ ಬಾಗಿಲು ಮುಚ್ಚಿದಾಗ ಕಿಸ್ಗಳು ಪ್ರಾರಂಭವಾಗುತ್ತವೆ ಅಂತ ಹಾಸ್ಯ ಮಾಡಿದ್ದಾರೆ. ಒಟ್ಟಿನಲ್ಲಿ ಅದೇನೆ ಇದ್ದರೂ ಸದ್ಯ ಆ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಮಾಡತ್ತಿದೆ.
ಇದನ್ನೂ ಓದಿ