ಮೋತಿಲಾಲ್ ಓಸ್ವಾಲ್ ಬ್ರೋಕರೇಜ್ ಸಂಸ್ಥೆಯು ಇಂಡಿಯನ್ ಹೋಟೆಲ್ಸ್ (tata Elxsi) ಷೇರುಗಳ ಖರೀದಿಗೆ ಸಲಹೆ ನೀಡಿದೆ. ಈ ಷೇರು ಮುಂದಿನ 2-3 ದಿನದಲ್ಲೇ ನಿರೀಕ್ಷಿತಲಾಭ ನೀಡಬಹುದು ಎಂದು ಹೇಳಿದೆ. ಪ್ರತಿ ಷೇರಿಗೆ 700 ರೂ. ಟಾರ್ಗೆಟ್ ಬೆಲೆ ನಿಗದಿ ಮಾಡಿದೆ. 2024ರ ಆಗಸ್ಟ್ 26 ರಂದು ಈ ಷೇರು 661 ರೂ.ನಲ್ಲಿ ಮುಚ್ಚಿದೆ. ಪ್ರಸ್ತುತ ಬೆಲೆಯಲ್ಲಿ ಈ ಷೇರು ಖರೀದಿಸಿದರೆ, ಶೇ.6-7ರಷ್ಟು ಏರಿಕೆಯಾಗಬಹುದು ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ.
ಜಾಗತಿಕ ಮಾರುಕಟ್ಟೆಗಳಿಂದ ಮಿಶ್ರ ಸಂಕೇತಗಳ ನಡುವೆ ದೇಶೀಯ ಷೇರು ಮಾರುಕಟ್ಟೆ ಮಂದಗತಿಯಲ್ಲಿ ವಹಿವಾಟು ಶುರುಮಾಡಿದೆ. ಮಾರುಕಟ್ಟೆಯ ತೀವ್ರ ಏರಿಳಿತದ ನಡುವೆಯೂ ಕೆಲವು ಷೇರುಗಳು ಹೂಡಿಕೆದಾರರ ಗಮನ ಸೆಳೆಯುತ್ತಿವೆ.
ಮೋತಿಲಾಲ್ ಓಸ್ವಾಲ್ ಬ್ರೋಕರೇಜ್ ಸಂಸ್ಥೆಯು ಟಾಟಾ ಗ್ರೂಪ್ನ ಹೋಟೆಲ್ ಕಂಪನಿ ‘ಇಂಡಿಯನ್ ಹೋಟೆಲ್ಸ್ (Indian Hotels) ಷೇರುಗಳನ್ನು ಅಲ್ಪಾವಧಿ ಖರೀದಿಗೆ ಆಯ್ಕೆ ಮಾಡಿದೆ. ಈ ಷೇರು 2-3 ದಿನದಲ್ಲೇ ನಿರೀಕ್ಷಿತ ಲಾಭ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಬ್ರೋಕರೇಜ್ ಸಲಹೆ ನೀಡಿದೆ.
ಇದನ್ನೂ ಓದಿ