Gold and Silver Prices Today ಬೆಂಗಳೂರು : ಕೃಷ್ಣ ಜನ್ಮಾಷ್ಟಮಿಯ ಶುಭದಿನವಾದ ಇಂದು ಬಂಗಾರ ಖರೀದಿ ಮಾಡಲು ಮುಂದಾಗುವುದು ಮಾಮೂಲಿ. ಆದರೆ‌ ಕೃಷ್ಣ ಜನ್ಮಾಷ್ಟಮಿಯಾದ ಇಂದೇ‌ ಬಂಗಾರದ ಬೆಲೆಯಲ್ಲಿ ತುಸು ಏರಿಕೆ ಕಂಡಿದ್ದು, ಇದರಿಂದಾಗಿ ಬಂಗಾರ ಖರೀದಿ ಮಾಡಬೇಕು ಅಂತಾ ಇದ್ದ ಗ್ರಾಹಕರಿಗೆ ಶಾಕ್ ಆದಂತಾಗಿದೆ.

ನಿನ್ನೆ ಮತ್ತು ಇಂದಿನ ಮಾರುಕಟ್ಟೆಯನ್ನ ನೋಡಿದರೆ ಚಿನ್ನದ ಬೆಲೆ ನಿನ್ನೆಗಿಂತ 36 ರೂಪಾಯಿ ಏರಿಕೆ ಕಂಡಿದೆ.

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?
ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 7,304 ಆಗಿದೆ.
24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 73,040 ಇದೆ.

22 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?
ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ 6,695 ರೂ ಇದೆ.
22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 66,950 ಇದೆ.

ಇದನ್ನೂ ಓದಿ