suddibindu.in
ಕಾರವಾರ ನಗರದ ಪ್ಲಿಪ್ ಕಾರ್ಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಈ ತಕ್ಷಣ ಯುವಕರು ಬೇಕಾಗಿದ್ದಾರೆ. ಯೋಗ್ಯ ವೇತನದ ಜೊತೆ ಇಎಸ್ಐ ಹಾಗೂ ಪಿಎಫ್ ಸೌಲಭ್ಯ ನೀಡಲಾಗುವುದು.

ನಗರದಲ್ಲಿ ಕಾರ್ಯ ನಿರ್ವಹಿಸಲು 40ಮಂದಿ ಯುವಕರು ಬೇಕಾಗಿದ್ದಾರೆ.ಆಯ್ಕೆಗೊಂಡ ಯುವಕರಿಗೆ ಕಾರವಾರ ತಾಲೂಕಿ‌ನ ಮಲ್ಲಾಪುರ, ಶಿರವಾಡ, ಕಡವಾಡ, ಸದಾಶಿವಗಡ, ಕೋಡಿಬಾಗ, ಕದ್ರಾ, ಕಾಜುಬಾಗ್, ನಂದನಗಡ, ಸುಂಕೇರಿ, ಮಾಜಾಳಿ, ಮುದಗೇರಿ, ಅಸ್ನೋಟಿ ಭಾಗದಲ್ಲಿ ಕೆಲಸ ಕೂಡಲೆ ಕೆಲಸ ಲಭ್ಯವಿದೆ‌.

ಕೆಲಸಕ್ಕೆ ಆಸಕ್ತಿ ಇರುವವರ ಬಳಿ, ದ್ವೀಚಕ್ರವಾಹನ, ದಾಖಲೆ ಪತ್ರ,ಮೊಬೈಲ್, ಆಧಾರ ಕಾರ್ಡ್, ದಾಖಲೆಯೊಂದಿಗೆ ಕಾರವಾರ ನಗರದ ಬಸ್ ಡಿಪೋ ಎದುರುಗಡೆ ಇರುವ ಕಚೇರಿಗೆ ಸಂದರ್ಶನಕ್ಕಾಗಿ ಈ ಮೇಲಿನ ಎಲ್ಲಾ ದಾಖಲೆಯೊಂದಿಗೆ ಹಾಜರಾಗಬಹುದಾಗಿದೆ‌.
ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ – 7259292775 / 7349203454