suddibindu
ವಿಜಯಪುರ: ತಂದೆಯ ಸಾವಿನ ನಡುವೆಯೂ ಪುತ್ರನೋರ್ವ ಮತದಾನ ಮಾಡಿರುವ ಘಟನೆ ಲಚ್ಯಾಣ ಗ್ರಾಮದಲ್ಲಿ ನಡೆದಿದೆ.
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
- ಏರ್ ಇಂಡಿಯಾ ವಿಮಾನ ದುರಂತ : ಗೋಕರ್ಣದಲ್ಲಿ ಪಿಂಡಪ್ರದಾನ
- Accident /ಘನಘೋರ ಅಪಘಾತ: ಲಾರಿ ಹರಿದು 8ಮಂದಿ ಸಾವು : 20ಕ್ಕೂ ಹೆಚ್ಚು ಜನ ಗಂಭೀರ
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ವಾರ್ಡ್ ಒಂದರ ಬೂತ್ ನಂಬರ 21ರಲ್ಲಿ ಪುತ್ರ ಮಲ್ಲನಗೌಡ ಬಿರಾದಾರ ಮತದಾನ ಮಾಡಿದ್ದಾರೆ. ಬೆಳಗ್ಗೆ ಹೃದಯಾಘಾತದಿಂದ ಚನ್ನಗೌಡಗೌಡ ಬಿರಾದಾರ ಸಾವನ್ನಪ್ಪಿದ್ದಾರೆ.
ಇನ್ನು ತಂದೆಯ ಅಂತ್ಯಕ್ರಿಯೆ ಬಳಿಕ ಪುತ್ರ ಮಲ್ಲನಗೌಡ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದಾನೆ.