suddibindu.in
Bhatkala:ಭಟ್ಕಳ :ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಭಾರೀ ಗಾಳಿಯಿಂದಾಗಿ ಬೋಟ್ ಮುಳುಗಡೆಯಾಗಿದ್ದು, ಬೋಟ್ ನಲ್ಲಿದ್ದ ನಾಲ್ವರು ಮೀನುಗಾರರನ್ನ ರಕ್ಷಣೆ ಮಾಡಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.
ಭಟ್ಕಳದ ಮಹದೇವ ಖಾರ್ವಿ ಎಂಬುವವರಿಗೆ ಸೇರಿದ್ದ ಓಂ ಗಣೇಶ ಹೆಸರಿನ ಬೋಟ್ ಶುಕ್ರವಾರ ಭಟ್ಕಳದ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿತ್ತು. ಈ ವೇಖೆ ಸಮುದ್ರದಲ್ಲಿ ಭಾರೀ ಗಾಳಿ ಉಂಟಾದ ಪರಿಣಮ ಬೋಟ್ ಮುಳುಗಡೆಯಾಗಿದೆ. ಅಪಾಯಕ್ಕೆ ಸಿಲುಕ್ಕಿದ್ದ ನಾಲ್ವರು ಮೀನುಗಾರರನ್ನ ರಕ್ಷಣೆ ಮಾಡಿ ಸುರಕ್ಷಿತವಾಗಿ ಕರೆತರಲಾಗಿದೆ.
ಇದನ್ನೂ ಓದಿ
- ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮಂಕಾಳ ವೈದ್ಯರಿಗೆ ಎದುರಾಳಿಯೇ ಇಲ್ಲ
- temple Thief /ದೇವಸ್ಥಾನದ ಕಳ್ಳತನ ಪ್ರಕರಣ ಭೇದಿಸಿದ ಶಿರಸಿ ಗ್ರಾಮೀಣ ಪೊಲೀಸರು : ಇಬ್ಬರು ಆರೋಪಿತರ ಬಂಧನ
- ಕುಮಟಾ-ಬಳ್ಳಾರಿ ಬಸ್ ಪಲ್ಟಿ :49 ಪ್ರಯಾಣಿಕರಿಗೆ ಗಾಯ : ಗಾಯಾಳುಗಳು ಆಸ್ಪತ್ರೆಗೆ ದಾಖಲು
ಬೋಟ್ ಮುಳುಗಡೆಯಿಂದಾಗಿ ಅದರಲ್ಲಿಸಲ್ಲಿ ಬಲೆ, ಹಾಗೂ ಮೀನು ಸಮುದ್ರ ಪಾಲಾಗಿದೆ. ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿದೆ.