Lokayukta attack not Karwar
suddibindu.in
Karwar:ಕಾರವಾರ: ಭ್ರಷ್ಟಾಚಾರದ ಆರೋಪದ ಬೆಳ್ಳಂಬೆಳಗ್ಗೆ ಅಧಿಕಾರಿಗಳ ನಗರಾಭಿವೃದ್ಧಿ ಪ್ರಾಧಿಕಾರದ ಎಇಇ ಮನೆ ಹಾಗೂ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಾರವಾರ ನಗರದ ನಗರಾಭಿವೃದ್ಧಿ ಪ್ರಧಾಕಾರದ ಎಇಇ ಆಗಿರುವ ಪ್ರಕಾಶ್ ಆರ್. ರೇವಣಕರ್ ಎಂಬವರ ವಿರುದ್ದ ಭೃಷ್ಠಾಚಾರ ಆರೋಪದ ಕುರಿತಾಗಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಬೆಳ್ಳಂಬೆಳ್ಳಿಗೆ ಕಾರವಾರದಲ್ಲಿರುವ ಐಶ್ವರ್ಯ ರೆಸಿಡೆನ್ಸಿಯಲ್ಲಿರುವ ಪ್ರಕಾಶ್ ರೇವಣ್ಕರ್‌ ಮನೆಗೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಆಸ್ತಿ, ಸೊತ್ತುಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.