First list of Congress candidates released
suddibindu.in
ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೇಸ್ ಪಕ್ಷದ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 39 ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ.
- ಕುಮಟಾದಲ್ಲಿ ನಕಲಿ PhonePe ಪಾವತಿ ಸಂದೇಶ ತೋರಿಸಿ ಮೊಬೈಲ್ ಖರೀದಿ: ಬೆಂಗಳೂರಿನಲ್ಲಿ ಆರೋಪಿ ಬಂಧನ
- ನಾಟಕ ರಂಗದ ಕಲಾವಿದ ಪಾಂಡುರಂಗ ಪಟಗಾರ ಅಘನಾಶಿನಿ ನದಿಯಲ್ಲಿ ಮುಳುಗಿ ಸಾವು: ಕಪ್ಪೆ ಚಿಪ್ಪು ತೆಗೆಯಲು ನದಿಗಿಳಿದಿದ್ದಾಗ ದುರ್ಘಟನೆ
- ಅಘನಾಶಿನಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು ಕಪ್ಪೆ ಚಿಪ್ಪು ತೆಗೆಯಲು ತೆರಳಿದ್ದ ಪಾಂಡುರಂಗ ಪಟಗಾರ ದುರಂತ ಅಂತ್ಯ
ಶಿವಮೊಗ್ಗದಿಂದ ಗೀತಾ ಶಿವರಾಜಕುಮಾರ, ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಆನಂದ ಗಡ್ಡದೇವರಮಠ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಹಾಲಿ ಸಂಸದ ಡಿ ಕೆ ಸುರೇಶ, ವಿಜಯಪುರದಿಂದ ರಾಜು ಅಲಗೂರು, ಹಾಸನದಿಂದ ಶ್ರೇಯಸ್ ಪಟೇಲ್, ತುಮಕೂರು ಎಸ್ ಪಿ ಮುದ್ದಹನಮೇಗೌಡ, ಮಂಡ್ಯ ಸ್ಟಾರ್ ಚಂದ್ರು, ಸ್ಪರ್ಧಿಸಲಿದ್ದಾರೆ. ರಾಹುಲ್ ಗಾಂಧಿ ಕೇರಳದ ವಯನಾಡ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.




