ಸುದ್ದಿಬಿಂದುಬ್ಯೂರೋ ವರದಿ
ಕಾರವಾರ: ವಿದ್ಯಾರ್ಥಿ ಜೀವನದಲ್ಲೆ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ವೃದ್ಧಿಯಾಗಬೇಕೆಂಬ ಉದ್ದೇಶದಿಂದ ಕಾರವಾರದ ಸೆಂಟ್ ಜೊಸೇಫ್ ಶಿಕ್ಷಣ ಸಂಸ್ಥೆಯಿಂದ ಪುಡ್ ಪೆಸ್ಟಿವಲ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು…
20ಕ್ಕೂ ಹೆಚ್ಚು ಆಹಾರ ಮಳಿಗೆ ತೆರೆದ ವಿದ್ಯಾರ್ಥಿಗಳು ಭರ್ಜರಿ ವ್ಯಾಪಾರ ನಡೆಸಿದರು, ಮಾಂಸಹಾರ ಮತ್ತು ಸಸ್ಯಹಾರ ಮಳಿಗೆಗಳು ಇದ್ದು ಕೆಲವರು ತಂಪು ಪಾನೀಯ ಮಳಿಗೆ ತೆರೆದು ವ್ಯಾಪಾರ ನಡೆಸಿದರು, ಪಕ್ಕಾ ವ್ಯಾಪಾರಿಗಳಂತೆ ಕಂಡುಬಂದ ವಿದ್ಯಾರ್ಥಿಗಳು ವ್ಯವಹಾರಿಕಾ ಜ್ಞಾನದ ಕಲಿತುಕೊಂಡರು ಇದರ ಜತೆಗೆ ವಿಜ್ಞಾನ ಮಾದರಿ ಪ್ರದರ್ಶನ ಕೂಡ ನಡೆಯಿತು..
ಆರಂಭದಲ್ಲಿ ವಿಧ್ಯಾರ್ಥಿಗಳು ಅದ್ಭುತ ನೃತ್ಯ ಮಾಡಿ ಗಮನಸೆಳೆದರು..ಇತ್ತೀಚೆಗೆ ಸರಕಾರಿ ನೌಕರಿ ಎನ್ನೋದು ಮರಿಚೀಕೆಯಾಗುತ್ತಿದೆ ಈಹಿನ್ನಲೆಯಲ್ಲಿ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕಾ ಜ್ಞಾನ ಕೂಡ ವೃದ್ಧಿಯಾಗಬೇಕು,ಇದರಿಂದ ಮುಂದೆ ದೊಡ್ಡ ಉದ್ದೀಮೆದಾರ ಆಗಲು ಸಹಕಾರಿ ಅಗುತ್ತದೆ, ವಿಧ್ಯಾರ್ಥಿ ಜೀವನದ ಇಂತ ಕಾರ್ಯಕ್ರಮ ಮುಂದೆ ಸಹಕಾರಿಯಾಗಲಿವೆ ಎನ್ನೋದು ಮುಖ್ಯ ಉದ್ದೇಶ ಅಂತಾರೆ ಶಿಕ್ಷಣ ಸಂಸ್ಥೆಯ ಪ್ರಮುಖರು…
St. Joseph’s Students Impress with Business Skills at Grand Food Fest!
Karwar: To develop business skills among children right from their student life, St. Joseph’s Educational Institution in Karwar organised a grand Food Festival.
More than 20 student-run food stalls were set up, offering both vegetarian and non-vegetarian dishes. Some students opened cool drink stalls and engaged in impressive business. The students looked like real traders, learning practical business knowledge. Along with this, a science model exhibition was also held.
The event began with a wonderful dance performance by the students, capturing everyone’s attention.
“In recent times, government jobs are becoming uncertain, and in this background, children must also develop business knowledge. Such programmes help students become future entrepreneurs. Events like these will greatly help them in their life ahead,” said the institution’s management.
ಇದನ್ನೂ ಓದಿ/ಡಿ ಕೆ ಶಿವಕುಮಾರ ಅವರನ್ನ ಸಿಎಂ ಮಾಡುವಂತೆ ಕೆಪಿಸಿಸಿ ಸಂಯೋಜಕ ಭಾಸ್ಕರ್ ಪಟಗಾರ ಒತ್ತಾಯ


