ಬೆಂಗಳೂರು : ದೇಶೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನದ ದರ ಗರಿಷ್ಠ ಮಟ್ಟ ತಲುಪಿದೆ. ಚಿನ್ನದ ಬೆಲೆಯಲ್ಲಿ ಈ ಭಾರೀ ಏರಿಕೆ ಜನಸಾಮಾನ್ಯರ ಪಾಲಿಗೆ ಚಿನ್ನ ಖರೀದಿ ಕನಸಾಗಿ ಪರಿಣಮಿಸಿದೆ. ಬಹುತೇಕರು ಚಿನ್ನವನ್ನು ಆಭರಣಕ್ಕಿಂತಲೂ ಹೂಡಿಕೆಗಾಗಿ ಹೆಚ್ಚು ಖರೀದಿಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ, ದರ ಏರಿಕೆಯಾಗುತ್ತಿದೆ.
ಅಮೆರಿಕಾದ ತೆರಿಗೆ ನೀತಿಗಳು ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿ ಭಾರತೀಯ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಿದ್ದು, ಮಾರುಕಟ್ಟೆ ಕುಸಿತ ಕಂಡಾಗಲೆಲ್ಲ ಚಿನ್ನದ ದರ ಏರಿಕೆಯಾಗುತ್ತಿದೆ. ಹೀಗಾಗಿ, ಇಂದು ಬೆಂಗಳೂರಿನೊಂದಿಗೆ ದೇಶದ ಪ್ರಮುಖ ಮಹಾನಗರಗಳಲ್ಲಿ 24, 22 ಮತ್ತು 18 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿಯ ಇಂದಿನ ದರಗಳ ವಿವರ ಇಲ್ಲಿದೆ.
24 ಕ್ಯಾರೆಟ್ ಚಿನ್ನದ ದರ (Hallmark Gold)
1 ಗ್ರಾಂ: ₹11,051 (ನಿನ್ನೆಗಿಂತ ₹21.90 ಏರಿಕೆ)
8 ಗ್ರಾಂ: ₹88,407.20 (ನಿನ್ನೆಗಿಂತ ₹175.20 ಏರಿಕೆ)
10 ಗ್ರಾಂ: ₹1,10,509 (ನಿನ್ನೆಗಿಂತ ₹2,119 ಏರಿಕೆ)
100 ಗ್ರಾಂ: ₹11,05,090 (ನಿನ್ನೆಗಿಂತ ₹2,190 ಏರಿಕೆ)
22 ಕ್ಯಾರೆಟ್ ಚಿನ್ನದ ದರ
1 ಗ್ರಾಂ: ₹10,110 (ನಿನ್ನೆಗಿಂತ ₹20 ಏರಿಕೆ)
8 ಗ್ರಾಂ: ₹81,040 (ನಿನ್ನೆಗಿಂತ ₹160 ಏರಿಕೆ)
10 ಗ್ರಾಂ: ₹1,01,300 (ನಿನ್ನೆಗಿಂತ ₹200 ಏರಿಕೆ)
100 ಗ್ರಾಂ: ₹10,13,000 (ನಿನ್ನೆಗಿಂತ ₹2,000 ಏರಿಕೆ)
18 ಕ್ಯಾರೆಟ್ ಚಿನ್ನದ ದರ
1 ಗ್ರಾಂ: ₹8,288 (ನಿನ್ನೆಗಿಂತ ₹16 ಏರಿಕೆ)
8 ಗ್ರಾಂ: ₹66,304 (ನಿನ್ನೆಗಿಂತ ₹128 ಏರಿಕೆ)
10 ಗ್ರಾಂ: ₹82,880 (ನಿನ್ನೆಗಿಂತ ₹160 ಏರಿಕೆ)
100 ಗ್ರಾಂ: ₹8,28,800 (ನಿನ್ನೆಗಿಂತ ₹1,600 ಏರಿಕೆ)
ಪ್ರಮುಖ ನಗರಗಳಲ್ಲಿನ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ
ಚೆನ್ನೈ: ₹1,01,500
ಮುಂಬೈ: ₹1,01,300
ದೆಹಲಿ: ₹1,01,450
ಬೆಂಗಳೂರು: ₹1,01,300
ಅಹಮದಾಬಾದ್: ₹1,01,350
ಕೋಲ್ಕತ್ತಾ: ₹1,01,300
ಹೈದರಾಬಾದ್: ₹1,01,300
ವಡೋದರಾ: ₹1,01,350
ಇಂದಿನ ಬೆಳ್ಳಿ ದರ
10 ಗ್ರಾಂ: ₹1,300
100 ಗ್ರಾಂ: ₹13,000
1 ಕಿಲೋ: ₹1,30,000
ಭಾರೀ ಏರಿಕೆಯಿಂದ ಚಿನ್ನ ಖರೀದಿದಾರರು ತಾತ್ಕಾಲಿಕವಾಗಿ ಹಿಂಜರಿದರೂ, ಹೂಡಿಕೆದಾರರಿಗಾಗಿ ಇದು ಆಕರ್ಷಕ ಅವಕಾಶವಾಗಿ ಪರಿಣಮಿಸಿದೆ.
Bengaluru: Gold prices in the domestic market have hit an all-time high today, making gold purchases a distant dream for the common man. With more people buying gold for investment purposes rather than just for ornaments, the demand in the market has surged, leading to a sharp increase in prices.
Global economic conditions and U.S. tax policies have had a direct impact on the Indian market. Whenever the market shows signs of a downturn, gold prices tend to rise. Here are today’s gold and silver rates across Bengaluru and other major cities for 24K, 22K, and 18K gold.
24 Karat Gold (Hallmark Gold)
1 gram: ₹11,051 (↑ ₹21.90)
8 grams: ₹88,407.20 (↑ ₹175.20)
10 grams: ₹1,10,509 (↑ ₹2,119)
100 grams: ₹11,05,090 (↑ ₹2,190)
22 Karat Gold
1 gram: ₹10,110 (↑ ₹20)
8 grams: ₹81,040 (↑ ₹160)
10 grams: ₹1,01,300 (↑ ₹200)
100 grams: ₹10,13,000 (↑ ₹2,000)
18 Karat Gold
1 gram: ₹8,288 (↑ ₹16)
8 grams: ₹66,304 (↑ ₹128)
10 grams: ₹82,880 (↑ ₹160)
100 grams: ₹8,28,800 (↑ ₹1,600)
22K Gold Prices in Major Cities (per 10 grams)
Chennai: ₹1,01,500
Mumbai: ₹1,01,300
Delhi: ₹1,01,450
Bengaluru: ₹1,01,300
Ahmedabad: ₹1,01,350
Kolkata: ₹1,01,300
Hyderabad: ₹1,01,300
Vadodara: ₹1,01,350
Silver Prices
10 grams: ₹1,300
100 grams: ₹13,000
1 kilogram: ₹1,30,000
While retail buyers are hesitating to purchase gold due to the steep price hike, investors see this as an attractive opportunity to strengthen their portfolios.
ಇದನ್ನೂ ಓದಿ:ಪಾಕಿಸ್ತಾನ ಜಿಂದಾಬಾದ್ ಘೋಷಣೆ: ಸೂಕ್ತ ಕ್ರಮ ಕೈಗೊಳ್ಳಬೇಕು: ಎಂಜಿ ಭಟ್