ಟಿಫಿನ್ ಬಾಕ್ಸ್‌ನಲ್ಲಿದ್ದ ಕ್ರೀಮ್ ಬಿಸ್ಕೆಟ್‌ನಲ್ಲಿ ಜೀವಂತ ಹುಳು ಪತ್ತೆ :ದಾಂಡೇಲಿಯಲ್ಲಿ ಘಟನೆ

ಸುದ್ದಿಬಿಂದು ಬ್ಯೂರೋ ವರದಿ ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯ ಟಿಫಿನ್ ಬಾಕ್ಸ್‌ನಲ್ಲಿದ್ದ ಕ್ರೀಮ್ ಬಿಸ್ಕೆಟ್‌ನಲ್ಲಿ ಜೀವಂತ ಹುಳುಗಳು ಪತ್ತೆಯಾಗಿರುವ ಘಟನೆ ನಡೆದಿದೆ. ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗೆ ಮನೆಯಿಂದ ಶಾಲೆಗೆ ಟಿಫಿನ್‌ಗಾಗಿ ಬಾಕ್ಸ್‌ನಲ್ಲಿ ಕ್ರೀಮ್ ಬಿಸ್ಕೆಟ್‌ಗಳನ್ನು ಕಳುಹಿಸಿಕೊಟ್ಟಿದ್ದರು. ಶಾಲೆಗೆ ಹೋದ ವಿದ್ಯಾರ್ಥಿ ತಿಂಡಿ ತಿನ್ನುವ ಸಮಯದಲ್ಲಿ ಟಿಫೀನ್ ಬಾಕ್ಸ್‌‌ನಲ್ಲಿರುವ ಕ್ರಿಮ್ ಬಿಸ್ಕೀಟ್ ತೆಗೆದಾಗ ಬಿಸ್ಕೇಟ್‌ ಒಳಗೆ ಜೀವಂತ ಹುಳುಗಳು ಓಡಾಡುತ್ತಿರುವು ಕಂಡಬಂದಿದೆ. ಇದನ್ನ ಗಮನಿಸಿದ ವಿದ್ಯಾರ್ಥಿ. ತಕ್ಷಣ ಶಿಕ್ಷಕರಿಗೆ … Continue reading ಟಿಫಿನ್ ಬಾಕ್ಸ್‌ನಲ್ಲಿದ್ದ ಕ್ರೀಮ್ ಬಿಸ್ಕೆಟ್‌ನಲ್ಲಿ ಜೀವಂತ ಹುಳು ಪತ್ತೆ :ದಾಂಡೇಲಿಯಲ್ಲಿ ಘಟನೆ