ಸುದ್ದಿಬಿಂದು ಬ್ಯೂರೋ ವರದಿ
ನವದೆಹಲಿ : ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ದದ ಕಾರ್ಮೋಡದಿಂದಾಗಿ ,ಮೇ 25ರ ತನಕ ನಡೆಯಬೇಕಿದ್ದ IPL ಕ್ರಿಕೆಟ್ ಪಂದ್ಯವನ್ನ BCCI ತಾತ್ಕಾಲಿಕವಾಗಿ ರದ್ದು ಮಾಡುವ ತೀರ್ಮಾನ ತೆಗೆದುಕೊಂಡಿದೆ.
ನಿನ್ನೆಯಷ್ಟೆ ಧರ್ಮಶಾಲಾದಲ್ಲಿ ಪಂದ್ಯ ರದ್ದಾಗಿತ್ತು.ಇನ್ನೂ 16ಪಂದ್ಯಗಳು ಬಾಕಿ ಇರುಗಾಗಲೆ ದೇಶದಲ್ಲಿ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಆಟಗಾರರ ಸುರಕ್ಷಿತ ದೃಷ್ಠಿಯಿಂದ ಟೂರ್ನಿಯನ್ನ ತಾತ್ಕಾಲಿಕವಾಗಿ ರದ್ದು ಮಾಡುವ.ನಿರ್ಧಾರವನ್ನ ಬಿಸಿಸಿಐ ತೆಗೆದುಕೊಂಡಿದೆ. IPL ಟೂರ್ನಿ ಮೇ 25ರ ವರೆಗೆ ನಡೆಯಬೇಕಿತ್ತು. ಭದ್ರತೆ ದೃಷ್ಠಿಯಿಂದ ಪ್ರಾಂಚೈಸಿಗಳ ಜೊತೆ ಚರ್ಚಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ