ನವದೆಹಲಿ : ನರರಾಕ್ಷ ಪಾಕ್ ಬಗ್ಗುಬಡಿಯಲು ಭಾರತ್ ಪಣತೊಟ್ಟಿದ್ದು,ಇನ್ನೊಂದು ಕಡೆ ಪಾಕಿಸ್ತಾನ ಸಮರಾಭ್ಯಾಸ ಮಾಡುತ್ತಿದ್ದು, ಹೀಗಾಗಿ ಭಾರತ್ ಪಾಕ್ ಗಡಿಯಲ್ಲಿ ಯುದ್ಧದ ಪರಿಸ್ಥಿತಿ‌ ನಿರ್ಮಾಣವಾಗಿದೆ. ಉಭಯ ದೇಶಗಲ‌ ಬತ್ತಳಿಕೆಯಲ್ಲಿ ಯಾವೆಲ್ಲಾ ಆಯುಧಗಳಿವೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ..

ಭಾರತ ಹಾಗೂ ಪಾಕಿಸ್ತಾನ ಸೈನ್ಯ ಬಲಾಬಲ
ಭಾರತೀಯ ಸೇನೆ ಜಗತ್ತಿನ ಸೇನೆಯ ರ್‌್ಯಕಿಂಗ್‌‌ನಲ್ಲಿ ಭಾರತ‌ ನಾಲ್ಕನೆ ಸ್ಥಾನದಲ್ಲಿದೆ. ಆದರೆ ಎದುರಾಳಿ ಪಾಕ್ 12ನೇ ಸ್ಥಾನದಲ್ಲಿದೆ. ಭಾರತ ಸೇನೆಯಲ್ಲಿ 14,55,550 ಸಕ್ರಿಯ ಸೇನಾ ಸಿಬ್ಬಂದಿಗಳಿದ್ದರೆ ಪಾಕ್‌ನಲ್ಲಿ 5,00,000 ಸಕ್ರಿಯ ಸೇನಾ ಸಿಬ್ಬಂದಿಗಳಿದ್ದಾರೆ,

ಇನ್ನೂ ಭಾರತ ಸೇನೆಯಲ್ಲಿ 4201 ಯುದ್ದ ಟ್ಯಾಂಕರ್‌ಗಳಿದ್ದು, ಪಾಕಿಸ್ತಾನ ಬಳಿ 2629 ಯುದ್ದ ಟ್ಯಾಂಕರ್‌ಗಳಿವೆ. ಭಾರತದ ಬಳಿ 1,48,550 ಶಸ್ತ್ರಾಸ್ತ್ರ ಇದ್ದರೆ ಪಾಕ್ ಬಳಿ 50,000 ಸಾವಿರ ಶಸ್ತ್ರಾಸ್ತ್ರಗಳಿವೆ..

ಭಾರತ ಸೈನ್ಯದಲ್ಲಿ 513ಯುದ್ದ ವಿಮಾನಗಳಿದ್ದರೆ ಪಾಕಿಸ್ತಾನದ ಬಳಿ 328 ಯುದ್ದ ವಿಮಾನಗಳಿವೆ,ಇನ್ನು ಭಾರತದ ಬಳಿ 899ಹೆಲಿಕಾಪ್ಟರ್ ಇದ್ದರೆ ಪಾಕಿಸ್ತಾನ ಬಳಿ 373 ಯುದ್ದ ವಿಮಾನಗಳಿವೆ, ಭಾರತದ ಬಳಿ 560 ಸಾರಿಗೆ ವಿಮಾನಗಳಿದ್ದು, ಪಾಕ ಬಳಿ ಕೇವಲ 80 ಸಾರಿಗೆ ವಿಮಾನಗಳಿವೆ. ಇನ್ನೂ ಭಾರತ ಸೈನ್ಯದಲ್ಲಿ 60 ಇಂಧನ ಭರ್ತಿ ಟ್ಯಾಂಕರ್‌ಗಳಿದ್ದರೆ ಪಾಕ್ ಬಳಿ 4ಮಾತ್ರ ಇದೆ.

ಇನ್ನೂ ಭಾರತದ ಬಳಿ 4-5ನೇ ತಲೆಮಾರಿನ ಬಹು ಕಾರ್ಯಚರಣೆಯ 260‌ನಂಬರ್‌ನ ಸುಖ್ಯೋಯ್ SU-30MKI ಫೈಟರ್ ಜೆಟಗಳಿವೆ,‌ಇನ್ನೂ ಭಾರತದ ಬಳಿ 293 ಯುದ್ದ ನೌಕೆಗಳಿದ್ದರೆ ಪಾಕಿಸ್ತಾನದ ಬಳಿ 261 ಯುದ್ಧ ನೌಕೆಗಳಿವೆ, ಭಾರತದಲ್ಲಿ 18 ಜಲಾಂತರ್ಗಾಮಿಗಳಿದ್ದು, ಪಾಕ್ ಬಳಿ ಕೇವಲ 08 ಜಲಾಮತರ್ಗಾಮಿಗಳು ಕಾರ್ಯನಿರ್ವಹಿಸುತ್ತಿದ್ದೆ.

ಭಾರತ್ ಪಾಕ್ ಸೈನ್ಯಕ್ಕಿಂತ ನಾಲ್ಕು ಪಟ್ಟು ಭದ್ರತೆಯನ್ನ ಹೊಂದಿದೆ. ಇನ್ನೂ ಅರಬ್ಬೀ ಸಮುದ್ರದಲ್ಲಿ ವಿಕ್ರಾಂತ ಹಡಗು ಸಮರಾಭ್ಯಾಸದಲ್ಲಿ ತೊಡಗಿಕೊಂಡಿದ್ದು, ಭೂ ಸೇನೆ ಸೇರಿದಂತೆ ಎಲ್ಲಾ ಕಡೆಯಲ್ಲಿಯೂ ಸಹ ಭಾರತ ಸೈನ್ಯ ಸಾಕಷ್ಟು ಶಕ್ತಿಶಾಲಿಯಾಗಿದೆ.‌ ಒಂದಾನೊಂದು ವೇಳೆ ಎರಡು ದೇಶಗಳ‌ ನಡುವೆ ಯುದ್ದ ಉಂಟಾದರೆ ಪಾಕ್ ಸೈನ್ಯ ಮುಟ್ಟಿ ನೋಡಿಕೊಳ್ಳುವಂತ‌ ಉತ್ತರವನ್ನ ನಮ್ಮ ಸೈನಿಕರು ನೀಡಲು ಸನ್ನದ್ದರಾಗಿದ್ದಾರೆ.‌ಹೀಗಾಗಿ ಪಾಕ್ ಭಾರತದ ಎದರು ಯುದ್ಧ ಮಾಡುವ ಮೊದಲು ಹತ್ತು ಭಾರಿ ಆಲೋಚನೆ ಮಾಡಿ ಹೆಜ್ಜೆ ಮುಂದಿಡಬೇಕಿದೆ..

ಇದನ್ನೂ ಓದಿ