ಬೆಂಗಳೂರು : ಕಳೆದ 2 ತಿಂಗಳಲ್ಲಿ ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆ, ಮೂರನೇ ದಿನವೂ ಕುಸಿದಿದೆ. 22 ಕ್ಯಾರೆಟ್ 1 ಗ್ರಾಂ ಚಿನ್ನದ ದರ ₹8,000 ಕ್ಕಿಂತ ಕಡಿಮೆಯಾಗಿದೆ, ಇದು ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿಯಾಗಿದೆ. ನಿತ್ಯದ ಬಂಗಾರದ ದರ ನೋಡಲು ತಪ್ಪದೆ www.suddibindu.in ಫಾಲೋ‌ ಮಾಡಿ

ಇಂದಿನ ಚಿನ್ನದ ದರ
ದೇಶೀಯ ಮಾರುಕಟ್ಟೆಯಲ್ಲಿ ಫೆಬ್ರವರಿ 28 ರಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿಗ್ರಾಂ ₹50 ಕಡಿಮೆಯಾಗಿದೆ. ಹಾಗಾಗಿ ಇಂದಿನ 1 ಗ್ರಾಂ 22 ಕ್ಯಾರೆಟ್ ಚಿನ್ನದ ದರ ₹7,960. 24 ಕ್ಯಾರೆಟ್ ಚಿನ್ನದ ಬೆಲೆಯೂ ₹54 ಕಡಿಮೆಯಾಗಿ 1 ಗ್ರಾಂ ದರ ₹8,684 ಆಗಿದೆ.

10 ಗ್ರಾಂ ಚಿನ್ನದ ದರ ಎಷ್ಟು?
22 ಕ್ಯಾರೆಟ್ (10 ಗ್ರಾಂ): ₹79,600
24 ಕ್ಯಾರೆಟ್ (10 ಗ್ರಾಂ): ₹86,840 ಗುರುವಾರದಿಂದ ಶುಕ್ರವಾರದವರೆಗೆ ₹500 ಕಡಿಮೆಯಾಗಿದ್ದು, ಖಚಿತ ಚಿನ್ನದ ದರ ₹540 ಕುಸಿದಿದೆ.

Bengaluru gold rate /ಬೆಂಗಳೂರು ಚಿನ್ನ ಮತ್ತು ಬೆಳ್ಳಿ ದರ
22 ಕ್ಯಾರೆಟ್ ಚಿನ್ನ (1 ಗ್ರಾಂ): ₹7,960
ಬೆಳ್ಳಿ (1 ಗ್ರಾಂ): ₹97 (ಬೆಳ್ಳಿ ದರವೂ ಕಡಿಮೆಯಾಗಿದೆ)
ಬೆಳ್ಳಿ (1 ಕೆಜಿ): ₹97,000 ಆಗಿದೆ.