ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಶಾಸಕರಾಗಿರುವ ಸತೀಶ ಸೈಲ್ ಅವರ ಮನೆಯಲ್ಲಿ ಇದೆ ಡಿಸೆಂಬರ್ 24ರಂದು ಶತ ರುದ್ರ ಮತ್ತು ಶತ ಚಂಡಿಯಾಗ ನಡೆಯಲಿದೆ.
ಡಿಸೆಂಬರ್ 24ರಂದು ಮಂಗಳವಾರ ಮುಂಜಾನೆ ಕಾರವಾರದ ಸದಾಶಿವಗಡದಲ್ಲಿರುವ ಶಾಸಕ ಸತೀಶ್ ಸೈಲ್ ಅವರ ಮನೆಯಲ್ಲಿ ಶತ ರುದ್ರ ಮತ್ತು ಶತಚಂಡಿ ಯಾಗ ಪೂಜಾ ಕಾರ್ಯಕ್ರಮ ನಡೆಯಲಿದೆ.ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಶ್ರೀ ದೇವರುಗಳ ಆಶೀರ್ವಾದವನ್ನು ಪಡೆದು, ಪ್ರಸಾದವನ್ನು ಸ್ವೀಕರಿಸುವಂತೆ ಶಾಸಕ ಸತೀಶ್ ಸೈಲ್ ಈ ಮೂಲಕ ವಿನಂತಿಸಿದ್ದಾರೆ.
ಸರ್ವರು ಕೂಡ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವಂತೆ ಶ್ರೀಮತಿ ಕಲ್ಪನಾ ಮತ್ತು ಶ್ರೀ ಸತೀಶ ಕೃಷ್ಣ ಸೈಲ್. ಮಕ್ಕಳಾದ: ಸಾದ್ವಿ ಮತ್ತು ಸಾಚಿ ಕುಟುಂಬಸ್ಥರು ವಿನಂತಿಸಿದ್ದಾರೆ.
ಸಮಯ: 1:00 ರಿಂದ ಸಂಜೆ 6ಗಂಟೆ
ಕಾರ್ಯಕ್ರಮದ ಅಂಗವಾಗಿ ಶಿವಾನಂದ ನಾಯ್ಕರವರ ಗಜಾನನ ಸೇವಾ ಮಂಡಳಿರವರಿಂದ ಕನ್ನಡ ಭಜನೆ, ಪ್ರದೀಪ ನಾಯ್ಕ ರವರ ಓಂಕಾರ ಸಂಗೀತಾ ಸೇವಾ ಮಂಡಳ ಸದಾಶಿವಗಡ ಇವರಿಂದ ಮರಾಠಿ ಭಕ್ತಿ ಗೀತೆ ಹಾಗೂ ಕುಮಾರಿ ಚಿಂತನಾ ಹೆಗಡೆ ರವರಿಂದ ಗಾನ ವೈಭವ ಯಕ್ಷಗಾನ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ.
ಗಮನಿಸಿ
- Comedy Khiladigalu/ಕಾಮಿಡಿ ಕಿಲಾಡಿ’ ಚಂದ್ರಶೇಖರ್ ಸಿದ್ದಿ ಸಾವಿನ ಹಿಂದೆ ಪತ್ನಿಯ ಕಿರುಕುಳ ? ವಿಡಿಯೋ ವೈರಲ್
- ಅಕ್ರಮ ದಂಧೆಕೋರರರ ಪರ ನಿಂತ ಕನ್ನಡ ಪರ ಸಂಘಟನೆ ಅಧ್ಯಕ್ಷ : PSI ಎತ್ತಂಗಡಿಗೆ ಸಂಚು
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ